ಮೈಕ್ರೋಸಾಫ್ಟ್ ನ Xbox Series X vs Xbox Series S

Share

ಮೈಕ್ರೋಸಾಫ್ಟ್ ಕಂಪನಿಯು Xbox ಹೊಸ ಸರಣಿ ಗೇಮಿಂಗ್ ಕನ್ಸೋಲ್ಸ(consoles)ಗಳ ಪ್ರಾರಂಭಿಕ ದರ ಹಾಗು ಲಭ್ಯವಾಗುವ ದಿನವನ್ನು ಪ್ರಕಟಿಸಿದೆ. 4K ರೆಸಲ್ಯೂಶನ್ ಬೆಂಬಲಿಸುವ X ಸರಣಿ 49,990 ರೂ. ಮತ್ತು 1440p ರೆಸಲ್ಯೂಶನ್ S ಸರಣಿ 34,990ರೂ.ಗಳಿಗೆ, ನವೆಂಬರ್ 10ನೇ ತಾರೀಕು ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. 

ಕೆಳಗಿನ ಪ್ರಮುಖ ಅಂಶಗಳ ಆಧಾರದ ಮೇಲೆ ನೀವೇ ಎರಡನ್ನುಹೋಲಿಸಿನೋಡಿ.

Xbox Series XXbox Series S
Price49,99034,999
Dimensions151 x 151 x 301 mm (5.94 x 5.94 x 11.85 inches)ಲಭ್ಯವಿಲ್ಲ, Series Xಗೆ ಹೋಲಿಸಿದರೆ 60%ನಷ್ಟು ಸಣ್ಣದಿದೆ
Weight4.45 kgಲಭ್ಯವಿಲ್ಲ
CPUCustom AMD Zen 2, 8-core 3.8 GHz (3.6 GHz with SMT)Custom AMD Zen 2, 8-core 3.6 GHz (3.4 GHz with SMT)
GPUAMD RDNA 2
52 CU @ 1.825 GHz
AMD RDNA 2,
20 CU @ 1.565 GHz
RAM16 GB GDDR6
10 GB @ 560 GB/s
6 GB @ 560 GB/s
10 GB GDDR6
8 GB @ 560 GB/s
2 GB @ 560 GB/s
Memory bandwidth10 GB at 560 GB/s, 6 GB at 336 GB/s8 GB at 224GB/s, 2 GB at 56GB/s
Internal storage1 TB PCie Gen 4 NVME SSD512 GB PCie Gen 4 NVME SSD
I/O throughput2.4 GB/s (raw), 4.8 GB/s (compressed)2.4 GB/s (raw), 4.8 GB/s (compressed)
External storage1 TB expansion card, USB HDD support1 TB expansion card, USB HDD support
Disc Drive4K UHD Blu-rayDigital only
Output resolution4K at 60 fps1440p at 60 fps
ಮೈಕ್ರೋಸಾಫ್ಟ್