ಇತ್ತೀಚೆಗೆ ಚಳಕದರಿಮೆಯು ಹೆಚ್ಚು ಹೆಚ್ಚು ಬೆಳವಣಿಗೆ ಕಾಣುತ್ತಿರುವುದು ಮತ್ತು ಅದನ್ನು ಅಳವಡಿಸಿಕೊಳ್ಳುತ್ತಿರುವ ಈಗಿನ ಪೀಳಿಗೆಯು ತಮ್ಮದೇ ಆದ ಕುರುಹು ಮೂಡಿಸಲು ಮುಂದಾಗಿದ್ದಾರೆ. ದೇಶದಲ್ಲಿ ಮಿಂಬಲೆ ಪತ್ತುಗೆ ಕಡಿಮೆ ಬೆಲೆಯಲ್ಲಿ ಸಿಗಲು ಆರಂಬಿಸಿದಾಗಿನಿಂದಲೂ YouTube ನಲ್ಲಿ ಉಂಟುಮಾಡಬಲ್ಲ ವೀಡಿಯೊಗಳನ್ನು ಹುಟ್ಟುಹಾಕುತಿದ್ದಾರೆ. ಈ ದೆಸೆಯಲ್ಲಿ ತಾವು ಆಡುವ ಗೇಮ್ ಗಳನ್ನು ನೇರವಾಗಿ liveನಲ್ಲಿ, ಇಲ್ಲ ಬೇರಾದ ರೀತಿಯಲ್ಲಿ ತಮ್ಮ ನೋಡುಗರನ್ನು ನಗಾಡಿಸುತ್ತಿದ್ದಾರೆ.
ಟಾಪ್ 10 ಕನ್ನಡ ಗೇಮ್ ಸ್ಟ್ರೀಮರ್ಗಳು:
- SMR GAMING
- GAMING KANNADIGA
- VOLTER GAMING YT
- Red parasite
- DS Gaming Kannada
- Dove Raj
- Kannada Gamerz
- AMMUGAMER
- Call Me Praju Gaming
- AnuShubha Live
10. AnuShubha Live
74.4K subscribers
On YouTube
9. Call Me Praju Gaming
105K subscribers
On YouTube
8. AMMUGAMER
126K subscribers
On YouTube
7. Kannada Gamerz
132K subscribers
On YouTube
6. Dove Raj
139K subscribers
On YouTube
5. DS Gaming Kannada
149K subscribers
On YouTube
4. Red parasite
182K subscribers
On YouTube
3. VOLTER GAMING YT
208K subscribers
On YouTube
2. GAMING KANNADIGA
254K subscribers
On YouTube
1. SMR GAMING
347K subscribers
On YouTube
ಈ ಪಟ್ಟಿಯನ್ನು ಆಯಾ ಚಾನೆಲ್ ಗಳಿಗೆ ಆಗಿರುವು ಚಂದಾದಾರರ ಎಣಿಕೆ ಆಧಾರದ ಮೇಲೆ ಮಾಡಲಾಗಿದೆ.