ವಾಟ್ಸ್ ಆಪ್ ಗೆ ಈಗ storage optimisation feature ಬರಲಿದೆ

Share

WABetaInfo ಮಾಹಿತಿಯ ಪ್ರಕಾರ ವಾಟ್ಸ್ ಆಪ್ storage optimisation feature ಅನ್ನು Android smartphones ನಲ್ಲಿ ಹೊರಬಿಡಲಿದ್ದರೆ. WABetaInfoನ ವರದಿಯ ಪ್ರಕಾರ ವಾಟ್ಸ್ ಆಪ್ ಮುಂದೆ ನಿಮ್ಮ chats , forward messages ಮತ್ತು files ಗಳು ಎಷ್ಟು storage ಬಳಸಿವೆ ಎಂದು ತಿಳಿಸಲಿದೆ ಮತ್ತು ನಿಮ್ಮ ಇಚ್ಛೆಯನುಸಾರ delete ಮಾಡುವ ಆಯ್ಕೆ ಕೂಡ ದೊರೆಯಲಿದೆ. ಸದ್ಯದಲ್ಲೇ ಈ feature ಪ್ರಯೋಗಾತ್ಮಕವಾಗಿ ಕೆಲವು ಬಳಕೆದಾರರಿಗೆ(beta testing) ದೊರೆಯಲಿದ್ದು, ಇವರ feedback ಮೇರೆಗೆ bugs ರಹಿತ ವಾಟ್ಸ್ ಆಪ್ ಬಳಕೆದಾರರಿಗೆ ಮುಂದಿನ update ನಲ್ಲಿ ಹೊರಬಿಡಲಾಗುವುದು. ಈ feature IOS ಗೆ ಲಭ್ಯವಾಗುವ ಮಾಹಿತಿ ಸದ್ಯಕ್ಕಿಲ್ಲ .