ಮರಳಿ ಬರಲಿದೆ PUBG MOBILE!

Share

ಬಳಕೆದಾರರ ಗೌಪ್ಯತೆಯ ವಿಚಾರವಾಗಿ ಭಾರತ ಸರ್ಕಾರ ಚೀನಾ ದೇಶದ ಹಲವು ತತ್ರಾಂಶಗಳನ್ನು ನಿಷೇಧಿಸಲಾಗಿತ್ತು. ಇದರಲ್ಲಿ PUBG MOBILE Nordic Map: Livik ಮತ್ತು PUBG MOBILE LITE ಕೂಡಾ ಇತ್ತು. PUBG MOBILE, PLAYERUNKNOWN’S BATTLEGROUNDSನ (PUBGಯ) ಮೊಬೈಲ್ ಆವೃತ್ತಿಯಾಗಿದೆ, ಇದು PUBG ಕಾರ್ಪೊರೇಶನ್‌ನ ಒಡೆತನದಾದ್ದಗಿದೆ. ಈ ನಿಷೇಧದ ಬೆನ್ನಲ್ಲೇ ತನ್ನ ಪ್ರತಿಕ್ರಿಯೆಯನ್ನು blog ಪೋಸ್ಟ್ ಅಲ್ಲಿ ಪ್ರಕಟಿಸಿದೆ. 

ಇದರ ಸಂಬಂಧ Tencent Holdings Ltd, ಚೀನಾದ ಬಹುರಾಷ್ಟ್ರೀಯ Holding ಕಂಪನಿಯ(ಇತರ ಕಂಪನಿಗಳ ಷೇರುಗಳನ್ನು ಹೊಂದಿರುವ ಕಂಪನಿ) ‘Tencent Games’ನ ಫ್ರ್ಯಾಂಚೈಸಿಯನ್ನು ಭಾರತದಲ್ಲಿ ಮುಂದುವರೆಸುವುದಿಲ್ಲ ಎಂದು ಅಧಿಕೃತವಾಗಿ ಹೇಳಿಕೆ ನೀಡಿದೆ. ಇನ್ನು ಮುಂದೆ ಎಲ್ಲಾ ರೀತಿಯ ಜವಾಬ್ದಾರಿಯನ್ನು ತಾನೇ ನೋಡಿಕೊಳ್ಳುವುದಾಗಿ ದಕ್ಷಿಣ-ಕೊರಿಯಾದ ಗೇಮಿಂಗ್ ಕಂಪನಿ PUBG ಕಾರ್ಪೋರೇಶನ್ ಹೇಳಿದೆ.

ಎಲ್ಲಾ ಅಂದುಕೊಂಡ ಹಾಗೆಯೇ ಆದರೆ ಮುಂದಿನ ದಿನಗಳಲ್ಲಿ ಮತ್ತೆ PUBG ಮೊಬೈಲ್‌ ಯತಾ ಪ್ರಕಾರ ಕಾರ್ಯನಿರ್ವಹಿಸುತ್ತದೆ.