PUBG ಮೊಬೈಲ್‌ಗೆ ಪರ್ಯಾಯವಾದ ಗೇಮುಗಳು

Share

ಸೆಪ್ಟೆಂಬರ್ 2ರಂದು ಭಾರತ ಸರ್ಕಾರ PUBG MOBILE Nordic Map: Livik, PUBG MOBILE LITE ಸೇರಿ ಒಟ್ಟು 118 ತತ್ರಾಂಶಗಳನ್ನು ನಿರ್ಬ೦ಧಿಸಲಾಗಿದೆ.

PUBG MOBILE ದೇಶದಲ್ಲಿ ಅತ್ಯಂತ ಜನಪ್ರಿಯ ಆನ್ಲೈನ್ ಗೇಮ್. ಪ್ರತಿದಿನ ಸುಮಾರು 4 ಲಕ್ಷಕ್ಕೂ ಅಧಿಕ ಸಕ್ರಿಯ ಬಳಕೆದಾರರನ್ನು ಹೊಂದಿತ್ತು.

ಸದ್ಯಕ್ಕೆ ಯಾವುದೇ ತೊಂದರೆ ಇಲ್ಲದೆ APP STOREಗಳಲ್ಲಿ ಡೌನ್ಲೋಡ್ ಮಾಡಿ ಆಡ ಬಹುದಾಗಿದೆ. ಒಮ್ಮ ಕಾರ್ಯ ಸ್ಥಗಿತಗೊಂಡ ಮೇಲೆ ಇದರ ಬದಲಾಗಿ ಆಡಬಲ್ಲ ಗೇಮ್ಸ್ ಗಳ ಪಟ್ಟಿ ಇಲ್ಲಿದೆ.

  1. Fortnite

2. Call of Duty®: Mobile

3. Garena Free Fire: 3volution

ಇವಲ್ಲದೆ ಅಕ್ಟೋಬರ್ ತಿಂಗಳಲ್ಲಿ ಭಾರತದ್ದೇ FAU-G ಗೇಮ್ ಕೂಡಾ ಪ್ರರಂಭಿಸಲಾಗುತ್ತಿದೆ.