WhatsAppನಲ್ಲಿ dark theme ಸಕ್ರಿಯಗೊಳಿಸುವುದು ಹೇಗೆ

Share

ನೀವು ಫೋನನ್ನು ಕತ್ತಲಿನ ವಾತಾವರಣದಲ್ಲಿ ಬಳಸುವಾಗ ಪರದೆಯ brightness ಕಡಿಮೆ ಮಾಡುವುದರ ಜೊತೆಗೆ ಹಿನ್ನೆಲೆ (background) ಕಪ್ಪಿದ್ದರೆ ಕಣ್ಣಿಗೆ ಆಯಾಸವಾಗುವುದಿಲ್ಲ. ಫೋನಿನ settings ನಲ್ಲಿ theme ಗಳನ್ನು ಆಯ್ದುಕೊಳ್ಳಬಹುದಾಗಿದ್ದರೂ ಎಲ್ಲ ಮೊಬೈಲ್ ಗಳಲ್ಲಿ ಲಭ್ಯವಿರುವುದಿಲ್ಲ. WhatsApp ನಲ್ಲಿ ಈ ಆಯ್ಕೆ ಪ್ರತ್ಯೇಕವಾಗಿ ನೀಡಿರುವುದು ಶ್ಲಾಘನೀಯ. ಈ ಲೇಖನದಲ್ಲಿ dark theme ಸಕ್ರಿಯಗೊಳಿಸುವುದು ಹೇಗೆ ಎಂದು ತಿಳಿಯೋಣ.

  1. WhatsApp ಅಪ್ಲಿಕೇಶನಿನ ಬಲ ತುದಿಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಒತ್ತಿ Settings ಆಯ್ದುಕೊಳ್ಳಿ

2. ನಂತರ Chats >Themes ನಲ್ಲಿ ‘Dark’ ಆಯ್ಕೆಮಾಡಿ

Rich result on Google's SERP when searching "whatsapp"
Rich result on Google's SERP when searching "whatsapp"
Rich result on Google's SERP when searching "whatsapp"