Googleನ Pixel “5 ಈಗ 5s”

Share

ಇನ್ನು pixel 4a ಭಾರತದ ಮಾರುಕಟ್ಟೆಗೆ ಬರುವ ಮೊದಲೇ pixel 5 ಮಾದರಿಯ ಮೊಬೈಲುಗಳ ಪಟಗಳು ಹೊರಬಂದಿದೆ. ಗೂಗಲ್ pixel 4a ಬಿಡುಗಡೆ ಮಾಡಿದಾಗಲೇ ಮತ್ತೆರಡು ಮೊಬೈಲ್ ಬರುವುದಾಗಿ ಸುಳಿವು ನೀಡಿತ್ತು. ಅದು pixel 4a 5G ಹಾಗು pixel 5 ಎಂದು ಊಹಿಸಲಾಗಿತ್ತು.

ಟ್ವಿಟ್ಟರ್ ನಲ್ಲಿ @japonton ಹಂಚಿಕೊಂಡಿರುವ ಪಟಗಳ ಪ್ರಕಾರ ‘Device name’ ಜಾಗದಲ್ಲಿ pixel 5s ಎಂದಿದೆ. ಅದಲ್ಲದೆ ಮೊಬೈಲ್ ಹಿಂದೆ ಅಂಟಿಸಿರುವ ಲೇಬಲ್ ಗೂಗಲ್ pixelನ ಒಂದು ಮಾದರಿಯ ಮೊಬೈಲುಗಳು ‘5s’ ಎಂಬ ಹೆಸರಿನಲ್ಲಿ ಬರುವುದನ್ನು ದೃಡಪಡಿಸುತ್ತದೆ.

ಪರೀಕ್ಷೆಯ ಮಾದರಿ ಮೊಬೈಲ್ ಆಗಿರುವ ಕಾರಣ ಗೂಗಲ್ logo ವಿಚಿತ್ರವಾಗಿ ಕಾಣುತ್ತಿದೆ.